ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್ವೈ ಕೆಳಗಿಳಿಸಿದ್ದಾರೆ. ರಾಜೀನಾಮೆ ಕೊಡುವ ಸಂದರ್ಭದಲ್ಲಿ ಬಿಎಸ್ ವೈ ಕಣ್ಣೀರು ಹಾಕಿದರು. ಅವರ ಕಣ್ಣೀರು ಬಿಜೆಪಿಯ ನಾಶಕ್ಕೆ ಕಾರಣವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.<br /><br />"BS #Yediyurappa has given his resignation in pain. Karnataka BJP will be washed away in tears. #BJP should reconsider its decision," Dingaleshwara Swami was quoted<br />#Congress #Siddaramaiah